ವಿಷಯಕ್ಕೆ ಹೋಗಿ

ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಪ್ರಯುಕ್ತ ರೂ.5000/- ಪರಿಹಾರ ಧನ ಘೋಷಿಸಿರುವ ಬಗ್ಗೆ.

     
  
   ಅರ್ಜಿ ಸಲ್ಲಿಸುವ ಬಗ್ಗೆ ಇನ್ನು ಅಧಿಕೃತವಾಗಿ ಯಾವುದೇ ಘೋಷಣೆಯಾಗಿಲ್ಲ, ಆದರೆ ಆನ್ಲೈನ್ "ಸೇವಾ ಸಿಂಧು" ಮೂಲಕ ಅರ್ಜಿ  ಸಲ್ಲಿಸುವಿಕೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಈ ಪತ್ರದ ಮೂಲಕ ತಿಳಿಸಲಾಗಿದೆ.   
*ವಿಶೇಷ ಸೂಚನೆ :- ಅರ್ಜಿಸಲ್ಲಿಸಲು ಯಾವುದೇ ರೀತಿಯಾದ ಆನ್ಲೈನ್ ವೆಬ್ಸೈಟ್ ಪ್ರಾರಂಭವಾಗಿರುವುದಿಲ್ಲ.  ಮತ್ತು ಚಾಲಕರು ಯಾವುದೇ ಸರ್ಕಾರಿ ಕಚೇರಿಗಳನ್ನು ಸಂಪರ್ಕಿಸುವ ಅವಶ್ಯಕತೆ ಇರುವುದಿಲ್ಲ(
ಕಾರ್ಮಿಕ ಇಲಾಖೆಯನ್ನುಸಹ ಸಂರ್ಕಿಸುವಅಗತ್ಯ ಇರುವುದಿಲ್ಲ
 ನಿಮ್ಮ ಹತ್ತಿರದ ಕಂಪ್ಯೂಟರ್ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ*




ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಗಡಿಯಲ್ಲಿ ಚೀನಾದ ಕೋತಿಗಳ (ಮಿಲಿಟರಿ) ಕಪಿಚೇಷ್ಟೆಯ ವಿಡಿಯೋ ವೈರಲ್

ಕಾಂಗ್ರೆಸ್ಸಿಗರೇ... ಪಾಕಿಸ್ತಾನದ ಬಾಯಿಮುಚ್ಚಿಸುವ ತಾಕತ್ತು ಇದಿಯಾ ? ( ಸೋನಿಯಾ ವಿವಾದ)

ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರದಿಂದ ಧನ ಸಹಾಯಕ್ಕೆ ಕೂಡಲೇ ಈ ಆಧಾರಗಳನ್ನು ತಯಾರು ಮಾಡಿ

  ಸಾಧ್ಯದಲ್ಲೇ ಸೇವಾ ಸಿಂಧೂ ವೆಬ್‌ ಸೈಟ್‌ ಪ್ರಾರಂಭವಾಗಲಿದೆ, ಚಾಲಕರು ಕೂಡಲೇ  ಈ ಮೇಲಿನ ಎಲ್ಲಾ  ಆಧಾರಗಳನ್ನು ಹೊಂದಿಸಿಕೊಳ್ಳಲು ಈ ಮೂಲಕ ತಿಳಿಸಲಾಗಿದೆ.