ವಿಷಯಕ್ಕೆ ಹೋಗಿ

ತಬ್ಲಿಘಿಗಳ ಜಾತಕ ಜಾಲಾಡಲು ಕರೋನ ಎಂಬ ರಾಕ್ಷಸನೇ ಬರಬೇಕಾಯಿತು....!




       ಪ್ರಪಂಚ ಕರೋನಾ ಎಂಬ ಚಕ್ರವ್ಯೂಹಕ್ಕೆ ಸಿಲುಕಿಕೊಂಡು ಅದರಿಂದ ಹೊರಬರಲು ಹರಸಾಹಸ ಪಡುತ್ತಿದೆ. ಹಣದಿಂದ ಜಗತ್ತನ್ನೇ ಗೆಲ್ಲಬಹುದು (ದುಡ್ಡಿದ್ದರೆ ದುನಿಯಾ) ಎನ್ನುವ ಮೂಢತೆಯ ಹಿಂದೆ ಬಿದ್ದಿದ್ದ ಮನುಷ್ಯ ಇಂದು ತನ್ನ ಆಸ್ತಿ-ಐಶ್ವರ್ಯ ,ಜಾತಿ-ಧರ್ಮ ಮೇಲು-ಕೀಳು ಇವುಗಳ ಪರಿವೇ ಇಲ್ಲದೆ ಆರೋಗ್ಯವೇ ಭಾಗ್ಯ ಎಂಬ ವ್ಯಾಖ್ಯಾನದ ಅಡಿಯಾಳುಗಳಾಗಿದ್ದಾರೆ.
ಈ ವೈರಾಣುವಿನಿಂದ ತಪ್ಪಿಸಿಕೊಳ್ಳಲು ಮಾನವ ತನ್ನೆಲ್ಲ ಸ್ವಂತಿಕೆಯನ್ನು ಬಿಟ್ಟು ಹೋರಾಡುತ್ತಿರುವ ಸಂದರ್ಭದಲ್ಲಿ ಭಾರತದಲೊಂದು ಅಮಾನವೀಯ ಘಟನೆ ನಡೆದುಹೋಗಿದೆ ಅದೇ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದಂತಹ ತಬ್ಲಿಘಿ ಜಮಾತ್ ನ ಸಭೆ ಇದು ಕೇವಲ ಸಭೆಯಾಗಿ ವಿಚಾರವಿನಿಮಯವಾಗಿದ್ದರೆ ಇಂದು ಇಷ್ಟರಮಟ್ಟಿಗೆ ಸುದ್ದಿ ಆಗುತ್ತಿರಲಿಲ್ಲ, ಇವತ್ತಿನ ಸುದ್ದಿಗೆ ಕಾರಣ 1927 ರಲ್ಲಿ  ಪ್ರಾರಂಭವಾದ ಈ ಸಂಘಟನೆ ತನ್ನ ಸಿದ್ಧಾಂತವನ್ನು ಮತ್ತು ತಬ್ಲಿಘಿ ಜಮಾತ್ ನ ಕಾರ್ಯಯೋಜನೆಗಳನ್ನು ಈಗಾಗಲೇ ಜಗತ್ತಿನ 180  ರಾಷ್ಟ್ರಗಳಲ್ಲಿ ತನ್ನ ಕಾರ್ಯವನ್ನು ನಿರ್ಭಯವಾಗಿ ಮಾಡುತ್ತಿದೆ . ತಬ್ಲಘಿ ಜಮಾತ್ ನ ಸಿದ್ಧಾಂತಗಳನ್ನು ಕೇಳಿದರೆ ಸ್ವತಹ ಮುಸಲ್ಮಾನರೇ ಅಚ್ಚರಿ ಪಡುವಂತಹ ಅಂಶಗಳನ್ನು ತುಂಬಲಾಗಿದೆ ಇವರ ಆಚರಣೆಗಳು ಇಂದಿನ ಆಧುನಿಕತೆಗೆ ವಿರುದ್ಧವಾಗಿದೆ ಎಂದರೆ ತಪ್ಪಾಗಲಾರದು .ತಬ್ಲಿಘಿಗಳ ಧರ್ಮಾಂಧತೆ ಎಷ್ಟರಮಟ್ಟಿಗೆ ಇತ್ತೆಂದರೆ ಇಸ್ಲಾಂನ್ನು ಪಾಲಿಸದವನ್ನು ಕಾಫಿರರು ಎಂದು ಕರೆಯಲಾಗುತ್ತಿತ್ತು.
ಮತ್ತು ಇವರ ಪ್ರಮುಖ ಉದ್ದೇಶವೇ ಅನ್ಯ ಧರ್ಮದವರನ್ನು ಒಬ್ಬ ಕಟ್ಟರ್ ಮುಸ್ಲಿಮನಾಗಿ  ಮತಾಂತರ ಮಾಡುವುದು ಇವರ ನಿತ್ಯದ ಕಾರ್ಯವಾಗಿದೆ.
ಇನ್ನೊಂದು ಅರ್ಥದಲ್ಲಿ ನೋಡುವುದಾದರೆ ತಬ್ಲಿಘಿಗಳು ಭಯೋತ್ಪಾದನೆಯ ಬೆನ್ನೆಲುಬಿಗೆ ನಿಂತಿರುವುದರಲ್ಲಿ ಸಂಶಯವೇ ಇಲ್ಲ ಏಕೆಂದರೆ ಪಾಕಿಸ್ತಾನದ ಐಸಿಸ್ ಭಯೋತ್ಪಾದಕ ಸಂಘಟನೆಯ ಸಿದ್ಧಾಂತವು ಮತ್ತು ತಬ್ಲಿಘಿಗಳ ಸಿದ್ಧಾಂತವನ್ನು ತಾಳೆ ಮಾಡಿ ನೋಡಿದರೆ ವ್ಯತ್ಯಾಸ ಕಂಡುಬರುವುದಿಲ್ಲ, ತಬ್ಲಿಘಿ ಜಮಾತ್ ಒಂದು ರೀತಿಯಲ್ಲಿ ಐಸಿಸ್ ಉಗ್ರಗಾಮಿ ಸಂಘಟನೆಗೆ ಭಯೋತ್ಪಾದಕರನ್ನು ತಯಾರುಮಾಡುವ ಕಾರ್ಖಾನೆಯಾಂತಿದೆ.
ಇಷ್ಟೆಲ್ಲಾ ದೊಡ್ಡ ಮಟ್ಟಿಗೆ ಕಾರ್ಯ ವಿಸ್ತರಿಸಲು ತಬ್ಲಿಘಿ ಹಣ ಎಲ್ಲಿಂದ ಬರುತ್ತದೆ ಎಂಬುದು ಸಂಶಯಾಸ್ಪದ ಸಂಗತಿ.
ಹಾಗೆ ನೋಡಿದರೆ ಪಾಕಿಸ್ತಾನದ ಅಧ್ಯಕ್ಷ ನವಾಜ್ ಶರೀಫ್ ಮತ್ತು ಪಾಕಿಸ್ತಾನದ ಹಲವಾರು ಕ್ರಿಕೆಟಿಗರು ಮತ್ತು ಸೌದಿ ಅರೇಬಿಯದ ಹಲವರು ಶ್ರೀಮಂತರ ಬಳಿ ಸಂಪರ್ಕದಲ್ಲಿ ಇರುವುದು ಬಹಿರಂಗವಾಗಿದೆ.
ಭಯೋತ್ಪಾದನೆಯ ಕೇಂದ್ರಬಿಂದುವಾಗಿರುವ ತಬ್ಲಿಘಿ ಜಮಾತ್ ಇವತ್ತು ಭಾರತದಲ್ಲಿ ಶೇಕಡ 30ರಷ್ಟು ಕರೋನ ವೈರಸ್ ಹಬ್ಬಲು ಕಾರಣವಾಗಿದೆ.
ಹೌದು ಮಾರ್ಚ್ ತಿಂಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ನ ಮರ್ಕಾಸ್ ನಲ್ಲಿ ಧರ್ಮಾಂಧರು ನಡೆಸಿದ ಸಭೆಗೆ ಭಾರತದ ಹಲವಾರು ರಾಜ್ಯಗಳ ಮುಸಲ್ಮಾನರು ಸೇರಿದಂತೆ ವಿದೇಶಿ ಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಮುಸಲ್ಮಾನರು ಭಾಗವಹಿಸಿದ್ದರು ಇದರಲ್ಲಿ ಹಲವಾರು ಜನರಿಗೆ ಕರೋನ ಸೋಂಕು ತಗುಲಿದ್ದು ಇವರುಗಳು ಪುನ: ತಮ್ಮ ಊರುಗಳಿಗೆ ಹೋಗಿ ಬೇರೆಯವರ ಸಂಪರ್ಕದಲ್ಲಿದ್ದುದರಿಂದ ಇಂದು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ತಬ್ಲಿಘಿ ಜಮಾತ್ ನ ಸಭೆಯಿಂದ ಹರಡಿದ ಕರೋನಗೆ ನಲುಗಿ ಹೋಗಿದೆ.
ತಬ್ಲಿಘಿಗಳು ಎಷ್ಟರಮಟ್ಟಿಗೆ ತಮ್ಮ ಪುಂಡಾಟ ವನ್ನು ಮೆರೆಯುತ್ತಿದ್ದಾರೆ ಎಂದರೆ ಸರ್ಕಾರಗಳು ಕೈಮುಗಿದರು ಕೂಡ ಚಿಕಿತ್ಸೆಗೆ ದಾಖಲಾಗದೆ ತಮ್ಮಗೆ ತಗುಲಿದ ಕರೋನ ಸೋಂಕಿನಿಂದಲೂ ಪಾರುಪತ್ಯವನ್ನು ಮೆರೆಯುತ್ತಿದ್ದಾರೆ.
ಕೆಲ ಪ್ರದೇಶಗಳಲ್ಲಿ ತಬ್ಲಿಘಿಗಳು ತಪಾಸಣೆ ಮಾಡುವ ವೈದ್ಯರು ಮತ್ತು ಪೊಲೀಸರ ಮೇಲೆ ಉಗುಳುವುದು, ಕಲ್ಲು ತೋರುವುದನ್ನು ನೋಡಿದರೆ ಇವರುಗಳ ಉದ್ದೇಶ ಏನು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
ಇವರ ಧರ್ಮಾಂಧತೆಗೆ ಇನ್ನೊಬ್ಬರ ಪ್ರಾಣ ತೆಗೆಯುವುದು ಇವರ ಜಿಹಾದಿ ತನವನ್ನು ಸಾಬೀತುಪಡಿಸಿದೆ. ಇದನ್ನೆಲ್ಲ ಗಮನಿಸಿದರೆ ಬಿಜೆಪಿ ಶಾಸಕ ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯರು ಹೇಳುವಂತೆ ಇಂತಹ ನೀಚ ಕೃತ್ಯದಲ್ಲಿ ತೊಡಗಿದವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ಮಾತು ಅಕ್ಷರಶಃ ಸತ್ಯವಾಗಿದೆ.
ತಬ್ಲಿಘಿ ಜಮಾತ್ ನ ಅಧ್ಯಕ್ಷ ಮತ್ತು ತಬ್ಲಿಘಿ ಜಮಾತ್ ಸಭೆಯ ರೂವಾರಿಯೂ ಆದಂತಹ ಮೌಲಾನ ಸಾಧ್ ತನ್ನ ಅನುಯಾಯಿಗಳಿಗೆ ಬುದ್ಧಿವಾದ ಹೇಳಿದೆ ತಾನು ಮಾತ್ರ ಸೇಫ್ ಎಂಬಂತೆ ಈಗ ಕ್ವಾರಂಟೈನ್ ಅಲ್ಲಿ ಇದ್ದಾನೆ. ಇದಲ್ಲದೆ ಕರೋನವೈರಸ್ ನೆಪವೊಡ್ಡಿ ತನ್ನ ಮಗಳ ಮದುವೆಯನ್ನು ಮುಂದೂಡಿದ್ದಾನೆ. ಅವತ್ತು ಮೌಲನ ಸಾಧ್ ತನ್ನ ಅನುಯಾಯಿಗಳಿಗೆ ಬುದ್ಧಿವಾದ ಹೇಳಿದ್ದಾರೆ ಇಂದು ಭಾರತದಲ್ಲಿ ಕರೋನವೈರಸ್ ಇಷ್ಟು ಪ್ರಮಾಣದಲ್ಲಿ ಹಬ್ಬುತಿರಲಿಲ್ಲ.
ವಿಶ್ವಕ್ಕೆ ಸರ್ವೇ ಜನ ಸುಖಿನೋ ಭವಂತು ಎಂಬ ಸಂದೇಶ ಹೇಳಿಕೊಟ್ಟಿದ್ದ ಭಾರತಕ್ಕೆ ತಬ್ಲಿಘಿಗಳ ಈ ವರ್ತನೆ ದುರದೃಷ್ಟಕರ . ಇನ್ನು ಮುಂದೆಯಾದರೂ ಸರ್ಕಾರ ತಬ್ಲಿಘಿಗಳ ಕಾರ್ಯಚಟುವಟಿಕೆಗಳ ಮೇಲೆ ನಿರ್ಬಂಧ ಹೇರಬೇಕಾಗಿದೆ. ಬೇಕಾಬಿಟ್ಟಿ ಸೆಕ್ಯುಲರಿಸಂನ ಪಾಠ ಮಾಡುತ್ತಿದ್ದ ಎಡಪಂಥೀಯ ಚಿಂತಕರು ಇದರಿಂದ ಪಾಠ ಕಲಿಯಬೇಕಾಗಿದೆ.
- ವಿಕ್ರಮ್ ಜೆ ಸಿಂಹ

ಕಾಮೆಂಟ್‌ಗಳು

  1. ಅಲ್ಲಿ ಭಾಗವಹಿಸಿದವರು ಮಾನವ ಜೈವಿಕ ಬಾಂಬ್ ಗಳು, ಅನುಮಾನವೇ ಇಲ್ಲ. ಉತ್ತಮ ವಿಷಯ ಹೀಗೆ ಮುಂದುವರಿಯಲಿ ನಿಮ್ಮ ಬರವಣಿಗೆ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಗಡಿಯಲ್ಲಿ ಚೀನಾದ ಕೋತಿಗಳ (ಮಿಲಿಟರಿ) ಕಪಿಚೇಷ್ಟೆಯ ವಿಡಿಯೋ ವೈರಲ್

ಕಾಂಗ್ರೆಸ್ಸಿಗರೇ... ಪಾಕಿಸ್ತಾನದ ಬಾಯಿಮುಚ್ಚಿಸುವ ತಾಕತ್ತು ಇದಿಯಾ ? ( ಸೋನಿಯಾ ವಿವಾದ)

ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರದಿಂದ ಧನ ಸಹಾಯಕ್ಕೆ ಕೂಡಲೇ ಈ ಆಧಾರಗಳನ್ನು ತಯಾರು ಮಾಡಿ

  ಸಾಧ್ಯದಲ್ಲೇ ಸೇವಾ ಸಿಂಧೂ ವೆಬ್‌ ಸೈಟ್‌ ಪ್ರಾರಂಭವಾಗಲಿದೆ, ಚಾಲಕರು ಕೂಡಲೇ  ಈ ಮೇಲಿನ ಎಲ್ಲಾ  ಆಧಾರಗಳನ್ನು ಹೊಂದಿಸಿಕೊಳ್ಳಲು ಈ ಮೂಲಕ ತಿಳಿಸಲಾಗಿದೆ.