ವಿಷಯಕ್ಕೆ ಹೋಗಿ

Wife of Pulwama Martyr who donated 1 thousand PPE Kit! ...

Haryana (Aug 27): Nikita Kaul Daundiyal Barobbari, the wife of the martyrdom of a ferocious attack in Pulwama


 Faridabad police wrote on their official Twitter account that the Pulwama terror attack was ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ತಬ್ಲಿಘಿಗಳ ಜಾತಕ ಜಾಲಾಡಲು ಕರೋನ ಎಂಬ ರಾಕ್ಷಸನೇ ಬರಬೇಕಾಯಿತು....!

       ಪ್ರಪಂಚ ಕರೋನಾ ಎಂಬ ಚಕ್ರವ್ಯೂಹಕ್ಕೆ ಸಿಲುಕಿಕೊಂಡು ಅದರಿಂದ ಹೊರಬರಲು ಹರಸಾಹಸ ಪಡುತ್ತಿದೆ. ಹಣದಿಂದ ಜಗತ್ತನ್ನೇ ಗೆಲ್ಲಬಹುದು (ದುಡ್ಡಿದ್ದರೆ ದುನಿಯಾ) ಎನ್ನುವ ಮೂಢತೆಯ ಹಿಂದೆ ಬಿದ್ದಿದ್ದ ಮನುಷ್ಯ ಇಂದು ತನ್ನ ಆಸ್ತಿ-ಐಶ್ವರ್ಯ ,ಜಾತಿ-ಧರ್ಮ ಮೇಲು-ಕೀಳು ಇವುಗಳ ಪರಿವೇ ಇಲ್ಲದೆ ಆರೋಗ್ಯವೇ ಭಾಗ್ಯ ಎಂಬ ವ್ಯಾಖ್ಯಾನದ ಅಡಿಯಾಳುಗಳಾಗಿದ್ದಾರೆ. ಈ ವೈರಾಣುವಿನಿಂದ ತಪ್ಪಿಸಿಕೊಳ್ಳಲು ಮಾನವ ತನ್ನೆಲ್ಲ ಸ್ವಂತಿಕೆಯನ್ನು ಬಿಟ್ಟು ಹೋರಾಡುತ್ತಿರುವ ಸಂದರ್ಭದಲ್ಲಿ ಭಾರತದಲೊಂದು ಅಮಾನವೀಯ ಘಟನೆ ನಡೆದುಹೋಗಿದೆ ಅದೇ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದಂತಹ ತಬ್ಲಿಘಿ ಜಮಾತ್ ನ ಸಭೆ ಇದು ಕೇವಲ ಸಭೆಯಾಗಿ ವಿಚಾರವಿನಿಮಯವಾಗಿದ್ದರೆ ಇಂದು ಇಷ್ಟರಮಟ್ಟಿಗೆ ಸುದ್ದಿ ಆಗುತ್ತಿರಲಿಲ್ಲ , ಇವತ್ತಿನ ಸುದ್ದಿಗೆ ಕಾರಣ 1927 ರಲ್ಲಿ  ಪ್ರಾರಂಭವಾದ ಈ ಸಂಘಟನೆ ತನ್ನ ಸಿದ್ಧಾಂತವನ್ನು ಮತ್ತು ತಬ್ಲಿಘಿ ಜಮಾತ್ ನ ಕಾರ್ಯಯೋಜನೆಗಳನ್ನು ಈಗಾಗಲೇ ಜಗತ್ತಿನ 180  ರಾಷ್ಟ್ರಗಳಲ್ಲಿ ತನ್ನ ಕಾರ್ಯವನ್ನು ನಿರ್ಭಯವಾಗಿ ಮಾಡುತ್ತಿದೆ . ತಬ್ಲಘಿ ಜಮಾತ್ ನ ಸಿದ್ಧಾಂತಗಳನ್ನು ಕೇಳಿದರೆ ಸ್ವತಹ ಮುಸಲ್ಮಾನರೇ ಅಚ್ಚರಿ ಪಡುವಂತಹ ಅಂಶಗಳನ್ನು ತುಂಬಲಾಗಿದೆ ಇವರ ಆಚರಣೆಗಳು ಇಂದಿನ ಆಧುನಿಕತೆಗೆ ವಿರುದ್ಧವಾಗಿದೆ ಎಂದರೆ ತಪ್ಪಾಗಲಾರದು .ತಬ್ಲಿಘಿಗಳ ಧರ್ಮಾಂಧತೆ ಎಷ್ಟರಮಟ್ಟಿಗೆ ಇತ್ತೆಂದರೆ ಇಸ್ಲಾಂನ್ನು ಪಾಲಿಸದವನ್ನು ಕಾಫಿರರು ...

ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಕೇಸ್ ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

        ಡಾ. ಸ್ವಾಮಿ ತಮ್ಮ ಮನವಿಯಲ್ಲಿ, ಭಾರತದ ಎಲ್ಲಾ ನ್ಯೂಸ್ ಚಾನೆಲ್‌ಗಳು ಮತ್ತು ಮಾಧ್ಯಮಗಳು ಭಾರತೀಯರ ಒಡೆತನದಲ್ಲಿರಬೇಕು ಎಂದು ಹೇಳಿದ್ದಾರೆ.  ಆದರೆ ಸತ್ಯವೆಂದರೆ ಹೆಚ್ಚಿನ ನ್ಯೂಸ್ ಚಾನೆಲ್‌ಗಳು ಮತ್ತು ನ್ಯೂಸ್ ನಿಯತಕಾಲಿಕೆಗಳು ಸೌದಿ ಅರೇಬಿಯಾ,ಇಟಲಿ, ಅಮೆರಿಕ,ಬ್ರಿಟನ್ ಮತ್ತು ದುಬೈ ನಾಗರಿಕರ ಒಡೆತನದಲ್ಲಿದೆ!   ಈ ಮಾಲೀಕತ್ವದ ಸ್ಥಾನಮಾನದ ಕಾರಣ,ಈ ಮಾಧ್ಯಮಗಳು ಬಿತ್ತರಿಸುವ ವರದಿಗಳನ್ನು, ವಿಷಯಗಳನ್ನು, ವಿಚಾರಗಳನ್ನು ತಮ್ಮ ತಮ್ಮ ಮಾಲೀಕರ ಹಿತಾಸಕ್ತಿಗಳಂತೆ ತಯಾರಿಸಿ ಬಿತ್ತರಿಸಲಾಗುತ್ತದೆ.ಅವರ ರಹಸ್ಯ ಕಾರ್ಯಸೂಚಿಗಳನ್ನು ಕಾರ್ಯರೂಪಕ್ಕೆ ತರಲು ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ! ಮಾಧ್ಯಮಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿಕೊಂಡಿದ್ದಾರೆ.   ರಾಷ್ಟ್ರದ ಹಿತದೃಷ್ಟಿಯಿಂದ ಮಾಧ್ಯಮಗಳ ವಿದೇಶಿ ಮಾಲೀಕರ ಹಿಡಿತವನ್ನು ಕೊನೆಗೊಳಿಸಲು ಸುಪ್ರೀಂ ಕೋರ್ಟ್ ಸೂಕ್ತವಾದ ಆದೇಶವನ್ನು ಜಾರಿಗೊಳಿಸಬೇಕು ಎಂಬ ಮನವಿಯೊಂದಿಗೆ ಅವರ ಮನವಿ ಸಲ್ಲಿಕೆಯಾಗಿದೆ!  ಡಾ. ಸ್ವಾಮಿಯ ಮೇಲ್ಮನವಿಯ ಪರವಾಗಿ ಸುಪ್ರೀಂ ಕೋರ್ಟ್ ದೃಢವಾದ ಮತ್ತು ನಿರ್ಣಾಯಕ ಆದೇಶ ಹೊರಡಿಸಿದರೆ - ಎಬಿಪಿ, ಎಎಜೆ, ಟಿಎಕೆ, ಎನ್‌ಡಿಟಿವಿ ಮತ್ತಿತರ ಚಾನೆಲ್‌ಗಳು / ನ್ಯೂಸ್ ಮೀಡಿಯಾಗಳನ್ನು ಮುಚ್ಚಲಾಗುವುದು!  ಈ ಪರಿಸ್ಥಿತಿಯನ್ನು ಕೇಳಿದ ಸಮಯದಿಂದ, ಈ ಮಾಧ್ಯಮ...

Actual message

⏩⏩⏩⏪⏩⏩           There was only one Raja who ruled his kingdom for many years.   He organized a festival to celebrate the fortieth anniversary of his enthronement with the King.   The festival also invited its adoring masters and allied kings and princes.   To make the festival exciting, he hosted a state-of-the-art dance show in his state.   The king placed a large pot of gold coins in the hands of his master.   If the dancer is a good song, and the mind is exhilarated by the dancing, it is his wish to give her the coins with the hands of the Guru.   All night long there was a time when Brahmi Muhartu was going on, singing and dancing. Suddenly the dancer was looking at the talisman. He was asleep and weighed down.   The dancer was horrified. In her eyes, the king of the dauphinaya was afraid to get angry and punish her for something wrong.   “Time is long gone   Remaining...